ಗ್ರಾಹಕರಿಗೆ ಶಾಕ್ ಕೊಟ್ಟ KMF | KMF | NANDINI MILK | ONEINDIA KANNADA

2020-01-16 817

ನಂದಿನಿ ಹಾಲಿನ ದರ ಮತ್ತೆ ಹೆಚ್ಚಳವಾಗಲಿದೆ ಎಂಬುದು ಖಾತ್ರಿಯಾಗಿದ್ದು, ಈ ವಿಷಯವನ್ನು ಕರ್ನಾಟಕ ಹಾಲು ಮಹಾಮಂಡಳದ (ಕೆಎಂಎಫ್) ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರೇ ಖಚಿತಪಡಿಸಿದ್ದಾರೆ.

Nandini Milk Price Will Be Hike Shortly. KMF President Balachandra Jarakiholi Confirm It.

Videos similaires